ನಿರ್ವಹಣೆಗಾರರಿಗೆ ಚಿತ್ರಾಂಗಣ (ಗ್ಯಾಲರಿ) ವನ್ನು ಅತಿಥಿ (guest) ಗಳಂತೆ ವೀಕ್ಷಿಸಲು ಮತ್ತು/ಅಥವಾ ಭಾಷೆ, ಹೊರನೋಟ (ಥೀಮ್) ಅನ್ನು ಮಾರ್ಪಾಡಿಸಲು ಸುಲಭ ಸಾಧ್ಯವಾಗಿಸುತ್ತದೆ. ಬದಲಾವಣೆಗಳ ದೋಷ ಪರಿಹಾರಕ್ಕೆ ಇದು ತುಂಬಾ ಉಪಯುಕ್ತ.